Google Docs ನಲ್ಲಿ ಒಟ್ಟಾಗಿ ನಿಮ್ಮ ಅತ್ಯುತ್ತಮ ಆಲೋಚನೆಗಳನ್ನು ಅಭಿವೃದ್ಧಿಪಡಿಸಿ

ಆನ್‌ಲೈನ್ ಡಾಕ್ಯುಮೆಂಟ್‌ಗಳನ್ನು ನೈಜ-ಸಮಯದಲ್ಲಿ ಮತ್ತು ಯಾವುದೇ ಸಾಧನದಿಂದ ರಚಿಸಿ ಮತ್ತು ಅವುಗಳ ಜೊತೆಗೆ ಸಹಯೋಗ ನಡೆಸಿ.

ನೀವು ಖಾತೆ ಹೊಂದಿಲ್ಲವೇ?

ಅಡೆತಡೆರಹಿತ ಸಹಯೋಗ, ಎಲ್ಲಿಂದಲೂ

ಸುಲಭ ಹಂಚಿಕೊಳ್ಳುವಿಕೆಯೊಂದಿಗೆ ರಿಯಲ್-ಟೈಮ್‌ನಲ್ಲಿ ಎಡಿಟ್ ಮಾಡಿ ಮತ್ತು ಕೆಲಸ ನಿರಂತರವಾಗಿ ಮುಂದೆ ಸಾಗುವಂತಾಗಲು, ಕಾಮೆಂಟ್‌ಗಳು, ಸಲಹೆಗಳು ಮತ್ತು ಕ್ರಿಯೆಯ ಐಟಂಗಳನ್ನು ಬಳಸಿ. ಅಥವಾ, ಉತ್ತಮ ಸಹಯೋಗಕ್ಕಾಗಿ, ಸೂಕ್ತ ಜನರು, ಫೈಲ್‌ಗಳು ಮತ್ತು ಈವೆಂಟ್‌ಗಳನ್ನು ನಿಮ್ಮ ಆನ್‌ಲೈನ್ Docs ಗೆ ಒದಗಿಸಲು, @-mentions ಬಳಸಿ.

Docs ತಂಡದ ಕೆಲಸಕ್ಕೆ ಚೈತನ್ಯ ತುಂಬುತ್ತದೆ Docs ತಂಡದ ಕೆಲಸಕ್ಕೆ ಚೈತನ್ಯ ತುಂಬುತ್ತದೆ

ಅಂತರ್ನಿರ್ಮಿತ ಬುದ್ಧಿಮತ್ತೆಯನ್ನು ಬಳಸಿ ವೇಗವಾಗಿ ಬರೆಯಿರಿ

ಸ್ಮಾರ್ಟ್ ರಚನೆಯಂತಹ ಸಹಾಯಕ ವೈಶಿಷ್ಟ್ಯಗಳು, ವೇಗವಾಗಿ ಬರೆಯಲು ಮತ್ತು ದೋಷಗಳನ್ನು ಕಡಿಮೆಗೊಳಿಸಲು ಸಹಾಯ ಮಾಡುತ್ತವೆ, ಇದರಿಂದಾಗಿ ನೀವು ಐಡಿಯಾಗಳ ಮೇಲೆ ಗಮನ ಕೇಂದ್ರೀಕರಿಸಬಹುದು. ಮತ್ತು ಸ್ಪೆಲ್ಲಿಂಗ್ ಹಾಗೂ ವ್ಯಾಕರಣ ಸಲಹೆಗಳು, ಧ್ವನಿ ಟೈಪಿಂಗ್ ಮತ್ತು ತ್ವರಿತ ಡಾಕ್ಯುಮೆಂಟ್ ಅನುವಾದ ಬಳಸಿ ಸಮಯ ಉಳಿತಾಯ ಮಾಡಿ.

Docs ತ್ವರಿತವಾಗಿ ಬರೆಯುತ್ತದೆ Docs ತ್ವರಿತವಾಗಿ ಬರೆಯುತ್ತದೆ

ನಿಮ್ಮ ಇತರ Google ಆ್ಯಪ್‌ಗಳಿಗೆ ಯಾವುದೇ ಅಡೆತಡೆಗಳಿಲ್ಲದೇ ಕನೆಕ್ಟ್ ಮಾಡಿ

Docs ಅನ್ನು ಬುದ್ಧಿವಂತಿಕೆಯಿಂದ ನಿಮ್ಮಿಷ್ಟದ ಇತರ Google ಆ್ಯಪ್‌ಗಳ ಜೊತೆ ಕನೆಕ್ಟ್ ಮಾಡಲಾಗಿದ್ದು, ನಿಮ್ಮ ಸಮಯವನ್ನು ಉಳಿತಾಯ ಮಾಡುತ್ತದೆ. Gmail ನಿಂದ ನೇರವಾಗಿ ಕಾಮೆಂಟ್‌ಗಳಿಗೆ ಪ್ರತ್ಯುತ್ತರಿಸಿ, Google Sheets ನಿಂದ ಚಾರ್ಟ್‌ಗಳನ್ನು ಎಂಬೆಡ್ ಮಾಡಿ ಮತ್ತು Google Meet ಮೂಲಕ ಸುಲಭವಾಗಿ ಹಂಚಿಕೊಳ್ಳಿ. ನೀವು Docs ನಿಂದಲೇ ನೇರವಾಗಿ ವೆಬ್ ಮತ್ತು Google Drive ನಲ್ಲಿ ಸೂಕ್ತವಾದ ವಿಷಯ ಮತ್ತು ಚಿತ್ರಗಳನ್ನು ಹುಡುಕಬಹುದು.

Docs ಅಡತಡೆಯಿಲ್ಲದೆಯೇ ಕನೆಕ್ಟ್ ಮಾಡುತ್ತದೆ Docs ಅಡತಡೆಯಿಲ್ಲದೆಯೇ ಕನೆಕ್ಟ್ ಮಾಡುತ್ತದೆ

ಸಹಯೋಗ ಮತ್ತು ಬುದ್ಧಿಮತ್ತೆಯನ್ನು ಇತರ ಪ್ರಕಾರದ ಫೈಲ್‌ಗಳಿಗೂ ಲಭ್ಯವಾಗಿಸಿ

Microsoft Word ಫೈಲ್‌ಗಳನ್ನು ಪರಿವರ್ತಿಸದೇ, ಸುಲಭವಾಗಿ ಎಡಿಟ್ ಮಾಡಿ ಮತ್ತು ಕ್ರಿಯೆ ಐಟಂಗಳು ಹಾಗೂ ಸ್ಮಾರ್ಟ್ ರಚನೆಯಂತಹ Docs ನ ವರ್ಧಿತ ಸಹಯೋಗಿ ಮತ್ತು ಸಹಾಯಕ ವೈಶಿಷ್ಟ್ಯಗಳನ್ನು ಬಳಸಿರಿ. ನೀವು PDF ಗಳನ್ನು ಆಮದು ಮಾಡಿಕೊಳ್ಳುವ ಮೂಲಕ ಅವುಗಳನ್ನು ತತ್‌ಕ್ಷಣ ಎಡಿಟ್ ಮಾಡಲು ಯೋಗ್ಯವಾಗಿಸಬಹುದು.

Docs ಸಹಯೋಗ Docs ಸಹಯೋಗ
ಆಡ್‌-ಆನ್‍ಗಳ ಮೂಲಕ ಇನ್ನಷ್ಟು ಕ್ರಿಯೆಗಳನ್ನು ಮಾಡಿ

ಆ್ಯಡ್‌‌-ಆನ್‍ಗಳ ಸಹಾಯದಿಂದ ಇನ್ನಷ್ಟು ಕಾರ್ಯ ನಿರ್ವಹಿಸಿ

ನೇರವಾಗಿ Docs ನಿಂದಲೇ ವಿವಿಧ ಥರ್ಡ್-ಪಾರ್ಟಿ ಅಪ್ಲಿಕೇಶನ್‌ಗಳಿಗೆ ಪ್ರವೇಶ ಪಡೆಯಿರಿ. ಇ-ಸಹಿ ಆ್ಯಪ್ ಆಗಿರಲಿ ಅಥವಾ ಪ್ರಾಜೆಕ್ಟ್ ನಿರ್ವಹಣೆ ಪರಿಕರವಾಗಿರಲಿ, ತ್ವರಿತವಾಗಿ ಕೆಲಸ ಮಾಡಲು ಅದನ್ನು Docs ನಿಂದ ತೆರೆಯಿರಿ.

ಯಾವಾಗಲೂ ತಾಜಾ ವಿಷಯದ ಮೇಲೆ ಕೆಲಸ ಮಾಡಿ

ತಾಜಾ ವಿಷಯದ ಮೇಲೆ ಕೆಲಸ ಮಾಡಿ

Docs ಬಳಸುವ ಮೂಲಕ, ಎಲ್ಲರೂ ಸಹ ಡಾಕ್ಯುಮೆಂಟ್‌ನ ಇತ್ತೀಚಿನ ಆವೃತ್ತಿಯ ಮೇಲೆ ಕೆಲಸ ಮಾಡಲು ಸಾಧ್ಯವಾಗುತ್ತದೆ. ಮತ್ತು ಎಡಿಟ್‌ಗಳನ್ನು ಆವೃತ್ತಿ ಇತಿಹಾಸದಲ್ಲಿ ಸ್ವಯಂಚಾಲಿತವಾಗಿ ಉಳಿಸುವುದರಿಂದಾಗಿ, ನಾವು ಮಾಡಿದ ಬದಲಾವಣೆಗಳನ್ನು ಟ್ರ್ಯಾಕ್ ಮಾಡಲು ಅಥವಾ ರದ್ದುಗೊಳಿಸಲು ಸುಲಭವಾಗುತ್ತದೆ.

ಆಫ್‌ಲೈನ್‌ನಲ್ಲಿದ್ದಾಗಲೂ ಉತ್ಪಾದಕತೆಯನ್ನು ಕಾಪಾಡಿಕೊಳ್ಳಿ

ಆಫ್‌ಲೈನ್‌ನಲ್ಲಿರುವಾಗಲೂ, ಕೆಲಸ-ಕಾರ್ಯಗಳನ್ನು ನಿರ್ವಹಿಸಿ

ಇಂಟರ್ನೆಟ್ ಸಂಪರ್ಕ ಇಲ್ಲದೆಯೂ ನೀವು Docs ಗೆ ಪ್ರವೇಶ ಪಡೆಯಬಹುದು, ರಚಿಸಬಹುದು ಮತ್ತು ಎಡಿಟ್ ಮಾಡಬಹುದು, ಇದರಿಂದಾಗಿ ನೀವು ಎಲ್ಲಿಂದ ಬೇಕಾದರೂ ಕೆಲಸ-ಕಾರ್ಯಗಳನ್ನು ನಿರ್ವಹಿಸಬಹುದು.

ಸುರಕ್ಷತೆ, ಅನುಸರಣೆ ಹಾಗೂ ಗೌಪ್ಯತೆ

ಬ್ಯಾಡ್ಜ್ ISO IEC ಬ್ಯಾಡ್ಜ್ SOC ಬ್ಯಾಡ್ಜ್ FR ಬ್ಯಾಡ್ಜ್ HIPAA

ಡೀಫಾಲ್ಟ್ ಆಗಿ ಸುರಕ್ಷಿತವಾಗಿದೆ

ಮಾಲ್‌ವೇರ್‌ಗಳಿಂದ ಸುಧಾರಿತ ರಕ್ಷಣೆಯೂ ಸೇರಿದ ಹಾಗೆ, ನಿಮ್ಮ ಡೇಟಾವನ್ನು ಸುರಕ್ಷಿತವಾಗಿರಿಸಲು, ಉದ್ಯಮದಲ್ಲಿನ ಅತ್ಯುನ್ನತ ಸುರಕ್ಷತಾ ಕ್ರಮಗಳನ್ನು ನಾವು ಕೈಗೊಳ್ಳುತ್ತೇವೆ. Docs ಸಹ ಕ್ಲೌಡ್ ಆಧಾರಿತವಾಗಿದೆ, ಇದರಿಂದಾಗಿ ಸ್ಥಳೀಯ ಫೈಲ್‌ಗಳ ಅಗತ್ಯ ಕಡಿಮೆಯಾಗುತ್ತದೆ ಮತ್ತು ನಿಮ್ಮ ಸಾಧನಗಳಿಗೆ ಅಪಾಯದ ಸಾಧ್ಯತೆಯೂ ಕಡಿಮೆಯಾಗಿರುತ್ತದೆ.

ರವಾನಿಸುವಾಗ ಮತ್ತು ಸಂಗ್ರಹಣೆ ಮಾಡುವಾಗ ಎನ್‌ಕ್ರಿಪ್ಟ್ ಮಾಡಲಾಗುತ್ತದೆ

Google Drive ನಲ್ಲಿ ಅಪ್‌ಲೋಡ್ ಮಾಡಲಾದ ಅಥವಾ Docs ನಲ್ಲಿ ರಚಿಸಲಾದ ಎಲ್ಲಾ ಫೈಲ್‌ಗಳನ್ನು ರವಾನಿಸುವಾಗ ಹಾಗೂ ಸಂಗ್ರಹಣೆ ಮಾಡುವಾಗ ಎನ್‌ಕ್ರಿಪ್ಟ್ ಮಾಡಲಾಗುತ್ತದೆ.

ನಿಯಂತ್ರಕ ಅವಶ್ಯಕತೆಗಳನ್ನು ಬೆಂಬಲಿಸುವುದಕ್ಕಾಗಿ ಅನುಸರಣೆ

Docs ಸೇರಿದ ಹಾಗೆ ನಮ್ಮ ಉತ್ಪನ್ನಗಳನ್ನು, ನಿಯಮಿತವಾಗಿ ಸುರಕ್ಷತೆ, ಗೌಪ್ಯತೆ ಮತ್ತು ಅನುಸರಣೆ ನಿಯಂತ್ರಣಗಳ ಸ್ವತಂತ್ರ ದೃಢೀಕರಣಕ್ಕೆ ಒಳಪಡಿಸಲಾಗುತ್ತದೆ.

ವಿನ್ಯಾಸದಲ್ಲೇ ಗೌಪ್ಯತೆ ಅಡಕವಾಗಿದೆ

Google Cloud ನ ಇತರ ಎಂಟರ್‌ಪ್ರೈಸ್ ಸೇವೆಗಳು ಅನುಸರಿಸುವ ಅದೇ ಸದೃಢ ನೀತಿ ಬದ್ಧತೆಗಳು ಮತ್ತು ಡೇಟಾ ರಕ್ಷಣೆಯ ನಿಯಮಗಳನ್ನು Docs ಸಹ ಪಾಲಿಸುತ್ತದೆ.

ಗೌಪ್ಯತೆ ಐಕಾನ್

ನಿಮ್ಮ ಡೇಟಾವನ್ನು ನೀವೇ ನಿಯಂತ್ರಿಸುತ್ತೀರಿ.

ನಿಮ್ಮ Docs ವಿಷಯವನ್ನು ನಾವು ಜಾಹೀರಾತುಗಳಿಗಾಗಿ ಎಂದೂ ಬಳಸಿಕೊಳ್ಳುವುದಿಲ್ಲ.

ನಿಮ್ಮ ವೈಯಕ್ತಿಕ ಮಾಹಿತಿಯನ್ನು ನಾವು ಥರ್ಡ್-ಪಾರ್ಟಿಗಳಿಗೆ ಎಂದೂ ಮಾರಾಟ ಮಾಡುವುದಿಲ್ಲ.

ನಿಮಗೆ ಸೂಕ್ತವಾದ ಪ್ಲಾನ್ ಅನ್ನು ಹುಡುಕಿ

Google Docs, Google Workspace ನ ಭಾಗವಾಗಿದೆ

ಪ್ರತಿ ಪ್ಲಾನ್ ಇವುಗಳನ್ನು ಒಳಗೊಂಡಿರುತ್ತದೆ

 • Docs ಐಕಾನ್
 • Sheets ಐಕಾನ್
 • Slides ಐಕಾನ್
 • Forms ಐಕಾನ್
 • Keep ಐಕಾನ್
 • Sites ಐಕಾನ್
 • Drive ಐಕಾನ್
 • Gmail ಐಕಾನ್
 • Meet ಐಕಾನ್
 • Calendar ಐಕಾನ್
 • Chat ಐಕಾನ್

Docs for Work ಅನ್ನು ಬಳಸಿ ನೋಡಿ

ವೈಯಕ್ತಿಕ ಬಳಕೆಗಾಗಿ (ಶುಲ್ಕ ರಹಿತ)

Docs ಗೆ ಹೋಗಿ

Business Standard

$12 USD

ಪ್ರತಿ ಬಳಕೆದಾರರಿಗೆ ತಿಂಗಳಿಗೆ, 1 ವರ್ಷದ ಬದ್ಧತೆ info ಅಥವಾ ಮಾಸಿಕವಾಗಿ ಬಿಲ್ ಮಾಡಿದಾಗ ಪ್ರತಿ ಬಳಕೆದಾರರಿಗೆ ತಿಂಗಳಿಗೆ $14.40

ಪ್ರಾರಂಭಿಸಿ

ಇನ್ನಷ್ಟು ಪ್ಲಾನ್‌ಗಳನ್ನು ನೋಡಿ

Google Docs
Docs, Sheets, Slides, Forms

ಕಂಟೆಂಟ್ ರಚನೆ

done

done

Google Drive
Drive

ಸುರಕ್ಷಿತ ಕ್ಲೌಡ್‌ ಸಂಗ್ರಹಣೆ

ಪ್ರತಿ ಬಳಕೆದಾರರಿಗೆ 15 GB

ಪ್ರತಿ ಬಳಕೆದಾರರಿಗೆ 2 TB

ನಿಮ್ಮ ತಂಡಕ್ಕಾಗಿ ಹಂಚಿಕೊಂಡ ಡ್ರೈವ್‌ಗಳು

remove

done

Google Gmail
Gmail

ಸುರಕ್ಷಿತ ಇಮೇಲ್

done

done

ಕಸ್ಟಮ್ ವ್ಯಾಪಾರದ ಇಮೇಲ್

remove

done

Google Meet
Meet

ವೀಡಿಯೊ ಮತ್ತು ಧ್ವನಿ ಕಾನ್ಫರೆನ್ಸಿಂಗ್

100 ಭಾಗವಹಿಸುವವರು

150 ಭಾಗವಹಿಸುವವರು

ಮೀಟಿಂಗ್ ರೆಕಾರ್ಡಿಂಗ್‌ಗಳನ್ನು Drive ನಲ್ಲಿ ಉಳಿಸಲಾಗಿದೆ

remove

done

ಭದ್ರತಾ ನಿರ್ವಹಣೆಗಳು
ನಿರ್ವಾಹಕರು

ಕೇಂದ್ರೀಕೃತ ಆಡಳಿತ

remove

done

ಗುಂಪು ಆಧಾರಿತ ಭದ್ರತಾ ನೀತಿ ನಿಯಂತ್ರಣಗಳು

remove

done

ಗ್ರಾಹಕ ಬೆಂಬಲ

ಸ್ವಯಂ ಸೇವಾ ಆನ್‌ಲೈನ್ ಮತ್ತು ಸಮುದಾಯ ಫೋರಂಗಳು

24/7 ಆನ್‌ಲೈನ್ ಬೆಂಬಲ ಹಾಗೂ ಸಮುದಾಯ ಫೋರಂಗಳು

ಎಲ್ಲಿಂದ ಬೇಕಾದರೂ, ಯಾವುದೇ ಸಾಧನದಿಂದ ಸಹಯೋಗದಲ್ಲಿ ಕೆಲಸ ಮಾಡಿ

ನೀವು ಎಲ್ಲಿದ್ದರೂ — ಯಾವುದೇ ಮೊಬೈಲ್ ಸಾಧನ, ಟ್ಯಾಬ್ಲೆಟ್ ಅಥವಾ ಕಂಪ್ಯೂಟರ್‌ನಿಂದ — ಆಫ್‌ಲೈನ್‌ನಲ್ಲಿರುವಾಗಲೂ ನಿಮ್ಮ ಡಾಕ್ಯುಮೆಂಟ್‌ಗಳಿಗೆ ಪ್ರವೇಶ ಪಡೆಯಿರಿ, ರಚಿಸಿ ಮತ್ತು ಎಡಿಟ್ ಮಾಡಿ.

Google Play Store Apple ಆ್ಯಪ್ ಸ್ಟೋರ್

ಪ್ರಾರಂಭಿಸಲು ಸಿದ್ಧರಾಗಿದ್ದೀರಾ?