ನಿಮ್ಮ ಎಲ್ಲಾ ವಿಷಯಗಳಿಗೆ ಸುಲಭ ಮತ್ತು ಸುರಕ್ಷಿತ ಪ್ರವೇಶ ಲಭ್ಯವಿದೆ

ಯಾವುದೇ ಮೊಬೈಲ್ ಸಾಧನ, ಟ್ಯಾಬ್ಲೆಟ್ ಅಥವಾ ಕಂಪ್ಯೂಟರ್‌ನಿಂದ ಫೈಲ್‌ಗಳು ಮತ್ತು ಫೋಲ್ಡರ್‌ಗಳಲ್ಲಿ ಸಂಗ್ರಹಿಸಿ, ಹಂಚಿಕೊಳ್ಳಿ ಮತ್ತು ಸಹಯೋಗಿಸಿ

ಬ್ಯಾನರ್
ಐಕಾನ್‌

ನಿಮ್ಮ ವಿಷಯ ಸುರಕ್ಷಿತವಾಗಿದೆ, ಖಾಸಗಿಯಾಗಿದೆ ಮತ್ತು ಜಾಹೀರಾತು ವೈಯಕ್ತೀಕರಣಕ್ಕಾಗಿ ಎಂದಿಗೂ ಬಳಸಲಾಗುವುದಿಲ್ಲ

Drive ನಿಮ್ಮ ಫೈಲ್‌ಗಳಿಗೆ ಎನ್‌ಕ್ರಿಪ್ಟ್ ಮತ್ತು ಸುರಕ್ಷಿತ ಪ್ರವೇಶವನ್ನು ಒದಗಿಸುತ್ತದೆ. ಮಾಲ್‌ವೇರ್‌, ಸ್ಪ್ಯಾಮ್, ರಾನ್ಸಮ್‌ವೇರ್ ಅಥವಾ ಫಿಶಿಂಗ್ ಪತ್ತೆಯಾದಾಗ ನಿಮ್ಮ ಜೊತೆಗೆ ಹಂಚಿಕೊಂಡಿರುವ ಫೈಲ್‌ಗಳನ್ನು ಪೂರ್ವಭಾವಿಯಾಗಿ ಸ್ಕ್ಯಾನ್ ಮಾಡಲಾಗುತ್ತದೆ ಮತ್ತು ತೆಗೆದುಹಾಕಲಾಗುತ್ತದೆ. ಮತ್ತು Drive ಎಂಬುದು ಕ್ಲೌಡ್-ಸ್ಥಳೀಯ ಆ್ಯಪ್‌ ಆಗಿದೆ, ಇದು ಸ್ಥಳೀಯ ಫೈಲ್‌ಗಳ ಅಗತ್ಯವನ್ನು ನಿವಾರಿಸುತ್ತದೆ ಮತ್ತು ನಿಮ್ಮ ಸಾಧನಗಳಿಗೆ ಅಪಾಯವನ್ನು ಕಡಿಮೆ ಮಾಡುತ್ತದೆ.

ಬ್ಯಾನರ್
ಐಕಾನ್‌

ತಂಡದ ಕೆಲಸಕ್ಕೆ ಚೈತನ್ಯ ತುಂಬಲು ಕ್ಲೌಡ್-ಸ್ಥಳೀಯ ಸಹಯೋಗ ಆ್ಯಪ್‌ಗಳು

Docs, Sheets, ಮತ್ತು Slides, ಕ್ಲೌಡ್-ಸ್ಥಳೀಯ ಆ್ಯಪ್‌ಗಳೊಂದಿಗೆ Drive ಸರಾಗವಾಗಿ ಸಮನ್ವಯಗೊಳ್ಳುತ್ತದೆ, ಆದ್ದರಿಂದ ಅದು ನೈಜ ಸಮಯದಲ್ಲಿ ಪರಿಣಾಮಕಾರಿಯಾಗಿ ಸಹಯೋಗಿಸಲು ನಿಮ್ಮ ತಂಡವನ್ನು ಶಕ್ತಗೊಳಿಸುತ್ತದೆ. ಅಸ್ತಿತ್ವದಲ್ಲಿರುವ ಪರಿಕರಗಳಿಂದ ಸ್ಥಳಾಂತರಗೊಳ್ಳುವ ಅಗತ್ಯವಿಲ್ಲದೇ, ಮೊದಲ ದಿನದಿಂದಲೇ ನಿಮ್ಮ ತಂಡದ ಮೂಲಕ ವಿಷಯವನ್ನು ರಚಿಸಿ ಮತ್ತು ಹಂಚಿಕೊಳ್ಳಿ.

ಬ್ಯಾನರ್
ಐಕಾನ್‌

ನಿಮ್ಮ ತಂಡವು ಈಗಾಗಲೇ ಬಳಸುತ್ತಿರುವ ಪರಿಕರಗಳು ಮತ್ತು ಆ್ಯಪ್‌ಗಳ ಮೂಲಕ ಸಂಯೋಜನೆ

Drive, ನಿಮ್ಮ ತಂಡದ ಅಸ್ತಿತ್ವದಲ್ಲಿರುವ ತಂತ್ರಜ್ಞಾನದೊಂದಿಗೆ ಸಮನ್ವಯಗೊಳ್ಳುತ್ತದೆ ಮತ್ತು ಅದಕ್ಕೆ ಪೂರಕವಾಗಿರುತ್ತದೆ. ಫೈಲ್ ಫಾರ್ಮ್ಯಾಟ್‌ಗಳನ್ನು ಪರಿವರ್ತಿಸುವ ಅಗತ್ಯವಿಲ್ಲದೆ Microsoft Office ಫೈಲ್‌ಗಳಲ್ಲಿ ಸಹಯೋಗಿಸಿ, ಮತ್ತು PDF ಗಳು, CAD ಫೈಲ್‌ಗಳು, ಚಿತ್ರಗಳು ಮತ್ತು ಇನ್ನಷ್ಟೂ ಸೇರಿದಂತೆ 100 ಕ್ಕೂ ಮಿಗಿಲಾದ ಹೆಚ್ಚುವರಿ ಫೈಲ್ ಪ್ರಕಾರಗಳನ್ನು ಎಡಿಟ್ ಮಾಡಿ ಮತ್ತು ಸಂಗ್ರಹಿಸಿ.

ಬ್ಯಾನರ್
ಐಕಾನ್‌

Google ನ AI ಮತ್ತು Search ತಂತ್ರಜ್ಞಾನವು ನಿಮ್ಮ ತಂಡ ವೇಗವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ

Google ನ ಪ್ರಬಲ ಹುಡುಕಾಟ ಸಾಮರ್ಥ್ಯಗಳು Drive ನಲ್ಲಿ ಎಂಬೆಡ್‌ ಆಗಿವೆ ಮತ್ತು ಸಾಟಿಯಿಲ್ಲದ ವೇಗ, ಕಾರ್ಯಕ್ಷಮತೆ ಮತ್ತು ವಿಶ್ವಾಸಾರ್ಹತೆಯನ್ನು ನೀಡುತ್ತವೆ. ಮತ್ತು ಆದ್ಯತೆಯಂತಹ ವೈಶಿಷ್ಟ್ಯಗಳು ನೀವು ಹುಡುಕುತ್ತಿರುವುದನ್ನು ಊಹಿಸಲು ಮತ್ತು ಹೆಚ್ಚು ಪ್ರಸ್ತುತವಾದ ವಿಷಯವನ್ನು ಹೊರಹೊಮ್ಮಿಸಲು AI ಅನ್ನು ಬಳಸುತ್ತವೆ, ಇದರಿಂದ ಗರಿಷ್ಠ 50% ರಷ್ಟು ಫೈಲ್‌ಗಳನ್ನು ಹುಡುಕಲು ನಿಮ್ಮ ತಂಡಕ್ಕೆ ಸಹಾಯವಾಗುತ್ತದೆ.

ಬ್ಯಾನರ್

ಯಾವುದೇ ಸಾಧನದಲ್ಲಿ Drive ಅನ್ನು ಬಳಸಿ

Drive, ಎಲ್ಲಾ ಪ್ರಮುಖ ಪ್ಲ್ಯಾಟ್‌ಫಾರ್ಮ್‌ಗಳಲ್ಲಿ ಕಾರ್ಯನಿರ್ವಹಿಸುತ್ತದೆ, ನಿಮ್ಮ ಬ್ರೌಸರ್, ಮೊಬೈಲ್ ಸಾಧನ, ಟ್ಯಾಬ್ಲೆಟ್ ಮತ್ತು ಕಂಪ್ಯೂಟರ್‌ಗಳಾದ್ಯಂತ ಸರಾಗವಾಗಿ ಕೆಲಸ ಮಾಡಲು ನಿಮಗೆ ಅನುವು ಮಾಡಿಕೊಡುತ್ತದೆ.

ಕೆಲಸ ಮಾಡುವ ವಿಧಾನದಲ್ಲಿ ಕ್ರಾಂತಿಯುಂಟು ಮಾಡಲು ಸಾವಿರಾರು ತಂಡಗಳು ಈಗಾಗಲೇ Drive ಅನ್ನು ಬಳಸುತ್ತಿವೆ

ಐಕಾನ್‌ ಐಕಾನ್‌ ಐಕಾನ್‌ ಐಕಾನ್‌ ಐಕಾನ್‌

ಬಳಕೆದಾರರು ಸ್ಪರ್ಧೆಯಲ್ಲಿರುವ ಇತರೆ ಉತ್ಪನ್ನಗಳಿಗಿಂತ ಹೆಚ್ಚಾಗಿ Drive ಅನ್ನು ಬಳಸಲು ಬಯಸುತ್ತಾರೆ

ಮೂಲ: G2.com, Inc., ಫೆಬ್ರವರಿ 2020

4.7

4.3

4.2

4.2


ನಿಮ್ಮ ತಂಡವು ಈಗಾಗಲೇ ಬಳಸುತ್ತಿರುವ ಸಾಧನಗಳೊಂದಿಗೆ Drive ಸಮನ್ವಯಗೊಳ್ಳುತ್ತದೆ

ಪ್ರಾರಂಭಿಸೋಣ

ಐಕಾನ್‌

ವ್ಯಕ್ತಿಗಳು

ಯಾವುದೇ ಮೊಬೈಲ್ ಸಾಧನ, ಟ್ಯಾಬ್ಲೆಟ್ ಅಥವಾ ಕಂಪ್ಯೂಟರ್‌ನಿಂದ ನಿಮ್ಮ ಫೈಲ್‌ಗಳು ಮತ್ತು ಫೋಲ್ಡರ್‌ಗಳನ್ನು ಸಂಗ್ರಹಿಸಿ, ಹಂಚಿಕೊಳ್ಳಿ ಮತ್ತು ಪ್ರವೇಶಿಸಿ - ಮತ್ತು ನಿಮ್ಮ ಮೊದಲ 15GB ಸಂಗ್ರಹಣೆ ಉಚಿತವಾಗಿರುತ್ತದೆ.

ಐಕಾನ್‌

ತಂಡಗಳು

ಸುರಕ್ಷಿತ ಕ್ಲೌಡ್-ಆಧಾರಿತ ಸಹಯೋಗ ಪ್ಲ್ಯಾಟ್‌ಫಾರ್ಮ್‌ನೊಂದಿಗೆ ವೇಗವಾಗಿ ಕಾರ್ಯನಿರ್ವಹಿಸಲು ನಿಮ್ಮ ತಂಡಕ್ಕೆ ಸಹಾಯ ಮಾಡಿ, ಅದು ಫೈಲ್‌ಗಳನ್ನು ಹಂಚಿಕೊಳ್ಳಲು, ಸಂಗ್ರಹಿಸಲು ಮತ್ತು ಪ್ರವೇಶಿಸಲು ನಿಮಗೆ ಸುಲಭವಾಗಿಸುತ್ತದೆ.

ಐಕಾನ್‌

ಎಂಟರ್ಪ್ರೈಸ್

ಡೇಟಾ ನಷ್ಟ ತಡೆಗಟ್ಟುವಿಕೆ, eDiscovery ಮತ್ತು ಆರ್ಕೈವಿಂಗ್‌ಗಾಗಿ Vault ಮತ್ತು ಭದ್ರತಾ ಕೇಂದ್ರದ ಸಹಾಯದಿಂದ ನಿಮ್ಮ ಕಂಪನಿಯ ಡೇಟಾವನ್ನು ರಕ್ಷಿಸಿ ಮತ್ತು ಕಾಪಾಡಿಕೊಳ್ಳಿ.

ಸಂಪನ್ಮೂಲಗಳು