
ನಾವು ನಿಮ್ಮ ಬ್ಯಾಕ್ಅಪ್ ಅನ್ನು ಹೊಂದಿದ್ದೇವೆ
16MP ಮತ್ತು 1080p HD ವರೆಗೆ ಉಚಿತವಾಗಿ ಫೋಟೋಗಳು ಮತ್ತು ವೀಡಿಯೊಗಳನ್ನು ಪರಿಮಿತಿ ಇಲ್ಲದೆ ಬ್ಯಾಕಪ್ ಮಾಡಿ. ಯಾವುದೇ ಫೋನ್, ಟ್ಯಾಬ್ಲೆಟ್ ಅಥವಾ ಕಂಪ್ಯೂಟರ್ನಿಂದ photos.google.com ಮೂಲಕ ಅವುಗಳಿಗೆ ಪ್ರವೇಶಿಸಿ - ನಿಮ್ಮ ಫೋಟೋಗಳು ಸುರಕ್ಷಿತವಾಗಿರುತ್ತವೆ, ಭದ್ರವಾಗಿರುತ್ತದೆ ಮತ್ತು ಯಾವಾಗಲೂ ನಿಮ್ಮೊಂದಿಗೆ ಇರುತ್ತವೆ.

ವೇಗವಾಗಿ ನಿಮ್ಮ ಫೋಟೋಗಳನ್ನು ಹುಡುಕಿ
ನಿಮ್ಮ ಫೋಟೋಗಳಲ್ಲಿರುವ ವಿಷಯಗಳು ಮತ್ತು ಸ್ಥಳಗಳ ಮೂಲಕ ಅವುಗಳನ್ನು ಸಂಘಟಿಸಬಹುದು ಮತ್ತು ಹುಡುಕಬಹುದು - ಯಾವುದೇ ಟ್ಯಾಗ್ ಮಾಡುವ ಅಗತ್ಯವಿಲ್ಲ. ನಿಮ್ಮ ನಾಯಿಮರಿಯ ಎಲ್ಲ ಫೋಟೋಗಳನ್ನು ಹುಡುಕಲು ಕೇವಲ "dog" ಎಂದು ಹುಡುಕಿ.


ಹೆಚ್ಚು ಸ್ಮರಣೆಗಳಿಗೆ ಸ್ಥಳಾವಕಾಶ ಕಲ್ಪಿಸಿ
ಮತ್ತೊಮ್ಮೆ ನಿಮ್ಮ ಫೋನ್ನಲ್ಲಿ ಸ್ಥಳ ಮುಗಿದು ಹೋಗುವ ಕುರಿತಾಗಿ ಚಿಂತಿಸಬೇಡಿ. ಸುರಕ್ಷಿತವಾಗಿ ಬ್ಯಾಕಪ್ ಮಾಡಲಾದ ಫೋಟೋಗಳನ್ನು ನಿಮ್ಮ ಸಾಧನದ ಸಂಗ್ರಹಣೆಯಿಂದ ಕೇವಲ ಒಂದು ಟ್ಯಾಪ್ನಲ್ಲಿ ತೆಗೆದುಹಾಕಬಹದು.

ಅಂತಿಮವಾಗಿ ಪ್ರತಿಯೊಬ್ಬರ ಫೋಟೋಗಳು ಒಟ್ಟಿಗೆ
ಹಂಚಿಕೊಳ್ಳಲಾದ ಆಲ್ಬಮ್ಗಳನ್ನು ಬಳಸಿಕೊಂಡು ಸ್ನೇಹಿತರು ಮತ್ತು ಕುಟುಂಬದವರಿಗೆ ಫೋಟೋಗಳನ್ನು ಪೂಲ್ ಮಾಡಿ. ಈ ಮೂಲಕ ನೀವು ಯಾವುದೇ ಕ್ಷಣಗಳನ್ನು ಕಳೆದುಕೊಳ್ಳುವುದಿಲ್ಲ, ಎಲ್ಲರೂ ಯಾವ ಸಾಧನವನ್ನು ಹೊಂದಿದ್ದಾರೆ ಎಂಬುದು ವಿಷಯವೇ ಅಲ್ಲ.






Jamie Johnson

Charlie Beaman

Charlie Beaman

Maggie Rose

Maggie Rose

Mike Emmett

Mike Emmett

Sam Brady
ನಿಮ್ಮಂತೆಯೇ ಸ್ಮಾರ್ಟ್ ಇರುವ ಫೋಟೋಗಳ ಅಪ್ಲಿಕೇಶನ್ ಪಡೆದುಕೊಳ್ಳಿ
ಭೂಮಿಯ ಮೇಲಿನ ಉತ್ತಮ ಫೋಟೋ ಉತ್ಪನ್ನThe Verge
Google Photos ನಿಮ್ಮ ಹೊಸ ಅಗತ್ಯವಿರುವ ಚಿತ್ರದ ಅಪ್ಲಿಕೇಶನ್ ಆಗಿದೆWired