Google Slides ಮೂಲಕ ಪ್ರಭಾವಶಾಲಿ ಕಥೆಗಳನ್ನು ಹೇಳಿರಿ

ನೈಜ-ಸಮಯದಲ್ಲಿ ಮತ್ತು ಯಾವುದೇ ಸಾಧನದಿಂದ ಆನ್‌ಲೈನ್ ಪ್ರಸ್ತುತಿಗಳನ್ನು ರಚಿಸಿ, ಪ್ರಸ್ತುತಪಡಿಸಿ ಮತ್ತು ಸಹಯೋಗ ನಡೆಸಿ.

ನೀವು ಖಾತೆ ಹೊಂದಿಲ್ಲವೇ?

ಜೊತೆಜೊತೆಗೆ ಸುಂದರ ಪ್ರೆಸೆಂಟೇಶನ್‌ಗಳನ್ನು ರಚಿಸಿ

ಸುಲಭ ಹಂಚಿಕೊಳ್ಳುವಿಕೆ ಮತ್ತು ರಿಯಲ್-ಟೈಮ್ ಎಡಿಟಿಂಗ್‌ನ ಸಹಾಯದಿಂದ ನಿಮ್ಮ ಸ್ಲೈಡ್‌ಗಳೊಂದಿಗೆ ಸಿಂಕ್‌ನಲ್ಲಿರಿ. ನಿಮ್ಮ ಐಡಿಯಾಗಳನ್ನು ಜೊತೆಯಾಗಿ ರಚಿಸಲು ಕಾಮೆಂಟ್‌ಗಳನ್ನು ಬಳಸಿ ಮತ್ತು ಕ್ರಿಯೆಯ ಐಟಂಗಳನ್ನು ನಿಯೋಜಿಸಿ.

Slides ಪ್ರಸ್ತುತಿಗಳನ್ನು ರಚಿಸುತ್ತದೆ Slides ಪ್ರಸ್ತುತಿಗಳನ್ನು ರಚಿಸುತ್ತದೆ

ಆತ್ಮವಿಶ್ವಾಸದಿಂದ ಸ್ಲೈಡ್‌ಶೋಗಳನ್ನು ಪ್ರಸ್ತುತಪಡಿಸಿ

ಸುಲಭವಾಗಿ ಬಳಸಬಹುದಾದ ಪ್ರೆಸೆಂಟರ್ ವೀಕ್ಷಣೆ, ಸ್ಪೀಕರ್ ನೋಟ್ಸ್ ಮತ್ತು ಲೈವ್ ಕ್ಯಾಪ್ಶನ್‌ಗಳನ್ನು ಬಳಸಿಕೊಂಡು, Slides ಮೂಲಕ ನಿಮ್ಮ ಐಡಿಯಾಗಳನ್ನು ಸರಾಗವಾಗಿ ಪ್ರಸ್ತುತಪಡಿಸಿ. ನೀವು Slides ನಿಂದಲೇ ನೇರವಾಗಿ Google Meet ವೀಡಿಯೊ ಕರೆಗಳಿಗೆ ಸಹ ನೀವು ಪ್ರಸ್ತುತಪಡಿಸಬಹುದು.

Slides ಆತ್ಮವಿಶ್ವಾಸದೊಂದಿಗೆ ಪ್ರಸ್ತುತಪಡಿಸುತ್ತದೆ Slides ಆತ್ಮವಿಶ್ವಾಸದೊಂದಿಗೆ ಪ್ರಸ್ತುತಪಡಿಸುತ್ತದೆ

ನಿಮ್ಮ ಇತರ Google ಆ್ಯಪ್‌ಗಳಿಗೆ ಯಾವುದೇ ಅಡೆತಡೆಗಳಿಲ್ಲದೇ ಕನೆಕ್ಟ್ ಮಾಡಿ

Slides ಅನ್ನು ಬುದ್ಧಿವಂತಿಕೆಯಿಂದ ನಿಮ್ಮಿಷ್ಟದ ಇತರ Google ಆ್ಯಪ್‌ಗಳ ಜೊತೆ ಕನೆಕ್ಟ್ ಮಾಡಲಾಗಿದ್ದು, ನಿಮ್ಮ ಸಮಯವನ್ನು ಉಳಿತಾಯ ಮಾಡುತ್ತದೆ. Google Sheets ನಿಂದ ಚಾರ್ಟ್‌ಗಳನ್ನು ಎಂಬೆಡ್ ಮಾಡಿ ಅಥವಾ Gmail ನಿಂದ ನೇರವಾಗಿ ಕಾಮೆಂಟ್‌ಗಳಿಗೆ ಪ್ರತ್ಯುತ್ತರಿಸಿ. ನೀವು Slides ನಿಂದಲೇ ನೇರವಾಗಿ ವೆಬ್ ಮತ್ತು Google Drive ನಲ್ಲಿ ಸೂಕ್ತವಾದ ವಿಷಯ ಮತ್ತು ಚಿತ್ರಗಳನ್ನು ಹುಡುಕಬಹುದು.

Slides, Google ಆ್ಯಪ್‌ಗಳಿಗೆ ಕನೆಕ್ಟ್ ಆಗುತ್ತದೆ Slides, Google ಆ್ಯಪ್‌ಗಳಿಗೆ ಕನೆಕ್ಟ್ ಆಗುತ್ತದೆ

ಸಹಯೋಗ ಮತ್ತು ಬುದ್ಧಿಮತ್ತೆಯನ್ನು PowerPoint ಫೈಲ್‌ಗಳಿಗೂ ವಿಸ್ತರಿಸಿ

Microsoft PowerPoint ಪ್ರೆಸೆಂಟೇಷನ್‌ಗಳನ್ನು ಪರಿವರ್ತಿಸದೆಯೇ, ಆನ್‌ಲೈನ್‌ನಲ್ಲಿ ಸುಲಭವಾಗಿ ಎಡಿಟ್ ಮಾಡಿ ಮತ್ತು Slides ನ ಕಾಮೆಂಟ್‌ಗಳು, ಕ್ರಿಯೆ ಐಟಂಗಳು ಮತ್ತು ಸ್ಮಾರ್ಟ್ ರಚನೆಯಂತಹ ವರ್ಧಿತ ಸಹಯೋಗ ಹಾಗೂ ಸಹಾಯಕ ವೈಶಿಷ್ಟ್ಯಗಳನ್ನು ಉಪಯೋಗಿಸಿ.

Slides, Google ಆ್ಯಪ್‌ಗಳಿಗೆ ಕನೆಕ್ಟ್ ಆಗುತ್ತದೆ Slides, Google ಆ್ಯಪ್‌ಗಳಿಗೆ ಕನೆಕ್ಟ್ ಆಗುತ್ತದೆ
ಯಾವಾಗಲೂ ತಾಜಾ ವಿಷಯದ ಮೇಲೆ ಕೆಲಸ ಮಾಡಿ

ತಾಜಾ ವಿಷಯದ ಮೇಲೆ ಕೆಲಸ ಮಾಡಿ

Slides ಬಳಸುವ ಮೂಲಕ, ಎಲ್ಲರೂ ಸಹ ಪ್ರೆಸೆಂಟೇಷನ್‌ನ ಇತ್ತೀಚಿನ ಆವೃತ್ತಿಯ ಮೇಲೆ ಕೆಲಸ ಮಾಡಲು ಸಾಧ್ಯವಾಗುತ್ತದೆ. ಮತ್ತು ಎಡಿಟ್‌ಗಳನ್ನು ಆವೃತ್ತಿ ಇತಿಹಾಸದಲ್ಲಿ ಸ್ವಯಂಚಾಲಿತವಾಗಿ ಉಳಿಸುವುದರಿಂದಾಗಿ, ನಾವು ಮಾಡಿದ ಬದಲಾವಣೆಗಳನ್ನು ಟ್ರ್ಯಾಕ್ ಮಾಡಲು ಅಥವಾ ರದ್ದುಗೊಳಿಸಲು ಸುಲಭವಾಗುತ್ತದೆ.

ಬಿಲ್ಟ್-ಇನ್ ಬುದ್ಧಿಮತ್ತೆಯ ಮೂಲಕ ಸ್ಲೈಡ್‌ಗಳನ್ನು ತ್ವರಿತವಾಗಿ ವಿನ್ಯಾಸಗೊಳಿಸಿ

ಅಂತರ್ನಿರ್ಮಿತ ಬುದ್ಧಿಮತ್ತೆಯ ಮೂಲಕ ಸ್ಲೈಡ್‌ಗಳನ್ನು ತ್ವರಿತವಾಗಿ ವಿನ್ಯಾಸಗೊಳಿಸಿ

ಸ್ಮಾರ್ಟ್ ರಚನೆ ಮತ್ತು ಆಟೋಕರೆಕ್ಟ್‌ನಂತಹ ಸಹಾಯಕ ವೈಶಿಷ್ಟ್ಯಗಳು, ಸ್ಲೈಡ್‌ಗಳನ್ನು ವೇಗವಾಗಿ ನಿರ್ಮಿಸಲು ಮತ್ತು ದೋಷಗಳನ್ನು ಕಡಿಮೆಗೊಳಿಸಲು ನಿಮಗೆ ಸಹಾಯ ಮಾಡುತ್ತವೆ.

ಆಫ್‌ಲೈನ್‌ನಲ್ಲಿದ್ದಾಗಲೂ ಉತ್ಪಾದಕತೆಯನ್ನು ಕಾಪಾಡಿಕೊಳ್ಳಿ

ಆಫ್‌ಲೈನ್‌ನಲ್ಲಿರುವಾಗಲೂ, ಕೆಲಸ-ಕಾರ್ಯಗಳನ್ನು ನಿರ್ವಹಿಸಿ

ಇಂಟರ್ನೆಟ್ ಸಂಪರ್ಕ ಇಲ್ಲದೆಯೂ ನೀವು Slides ಗೆ ಪ್ರವೇಶ ಪಡೆಯಬಹುದು, ಸ್ಲೈಡ್‌ಗಳನ್ನು ರಚಿಸಬಹುದು ಮತ್ತು ಎಡಿಟ್ ಮಾಡಬಹುದು, ಇದರಿಂದಾಗಿ ನೀವು ಎಲ್ಲಿಂದ ಬೇಕಾದರೂ ಕೆಲಸ-ಕಾರ್ಯಗಳನ್ನು ನಿರ್ವಹಿಸಬಹುದು.

ಸುರಕ್ಷತೆ, ಅನುಸರಣೆ ಹಾಗೂ ಗೌಪ್ಯತೆ

ಬ್ಯಾಡ್ಜ್ ISO IEC ಬ್ಯಾಡ್ಜ್ SOC ಬ್ಯಾಡ್ಜ್ FR ಬ್ಯಾಡ್ಜ್ HIPAA

ಡೀಫಾಲ್ಟ್ ಆಗಿ ಸುರಕ್ಷಿತವಾಗಿದೆ

ಮಾಲ್‌ವೇರ್‌ಗಳಿಂದ ಸುಧಾರಿತ ರಕ್ಷಣೆಯೂ ಸೇರಿದ ಹಾಗೆ, ನಿಮ್ಮ ಡೇಟಾವನ್ನು ಸುರಕ್ಷಿತವಾಗಿರಿಸಲು, ಉದ್ಯಮದಲ್ಲಿನ ಅತ್ಯುನ್ನತ ಸುರಕ್ಷತಾ ಕ್ರಮಗಳನ್ನು ನಾವು ಕೈಗೊಳ್ಳುತ್ತೇವೆ. Slides ಸಹ ಕ್ಲೌಡ್ ಆಧಾರಿತವಾಗಿದೆ, ಇದರಿಂದಾಗಿ ಸ್ಥಳೀಯ ಫೈಲ್‌ಗಳ ಅಗತ್ಯ ಕಡಿಮೆಯಾಗುತ್ತದೆ ಮತ್ತು ನಿಮ್ಮ ಸಾಧನಗಳಿಗೆ ಅಪಾಯದ ಸಾಧ್ಯತೆಯೂ ಕಡಿಮೆಯಾಗಿರುತ್ತದೆ.

ರವಾನಿಸುವಾಗ ಮತ್ತು ಸಂಗ್ರಹಣೆ ಮಾಡುವಾಗ ಎನ್‌ಕ್ರಿಪ್ಟ್ ಮಾಡಲಾಗುತ್ತದೆ

Google Drive ನಲ್ಲಿ ಅಪ್‌ಲೋಡ್ ಮಾಡಲಾದ ಅಥವಾ Slides ನಲ್ಲಿ ರಚಿಸಲಾದ ಎಲ್ಲಾ ಫೈಲ್‌ಗಳನ್ನು ರವಾನಿಸುವಾಗ ಹಾಗೂ ಸಂಗ್ರಹಣೆ ಮಾಡುವಾಗ ಎನ್‌ಕ್ರಿಪ್ಟ್ ಮಾಡಲಾಗುತ್ತದೆ.

ನಿಯಂತ್ರಕ ಅವಶ್ಯಕತೆಗಳನ್ನು ಬೆಂಬಲಿಸುವುದಕ್ಕಾಗಿ ಅನುಸರಣೆ

Slides ಸೇರಿದ ಹಾಗೆ ನಮ್ಮ ಉತ್ಪನ್ನಗಳನ್ನು, ನಿಯಮಿತವಾಗಿ ಸುರಕ್ಷತೆ, ಗೌಪ್ಯತೆ ಮತ್ತು ಅನುಸರಣೆ ನಿಯಂತ್ರಣಗಳ ಸ್ವತಂತ್ರ ದೃಢೀಕರಣಕ್ಕೆ ಒಳಪಡಿಸಲಾಗುತ್ತದೆ.

ವಿನ್ಯಾಸದಲ್ಲೇ ಗೌಪ್ಯತೆ ಅಡಕವಾಗಿದೆ

Google Cloud ನ ಇತರ ಎಂಟರ್‌ಪ್ರೈಸ್ ಸೇವೆಗಳು ಅನುಸರಿಸುವ ಅದೇ ಸದೃಢ ನೀತಿ ಬದ್ಧತೆಗಳು ಮತ್ತು ಡೇಟಾ ರಕ್ಷಣೆಯ ನಿಯಮಗಳನ್ನು Slides ಸಹ ಪಾಲಿಸುತ್ತದೆ.

ಗೌಪ್ಯತೆ ಐಕಾನ್

ನಿಮ್ಮ ಡೇಟಾವನ್ನು ನೀವೇ ನಿಯಂತ್ರಿಸುತ್ತೀರಿ.

ನಿಮ್ಮ Slides ವಿಷಯವನ್ನು ನಾವು ಜಾಹೀರಾತುಗಳಿಗಾಗಿ ಎಂದೂ ಬಳಸಿಕೊಳ್ಳುವುದಿಲ್ಲ.

ನಿಮ್ಮ ವೈಯಕ್ತಿಕ ಮಾಹಿತಿಯನ್ನು ನಾವು ಥರ್ಡ್-ಪಾರ್ಟಿಗಳಿಗೆ ಎಂದೂ ಮಾರಾಟ ಮಾಡುವುದಿಲ್ಲ.

ನಿಮಗೆ ಸೂಕ್ತವಾದ ಪ್ಲಾನ್ ಅನ್ನು ಹುಡುಕಿ

Google Slides, Google Workspace ನ ಭಾಗವಾಗಿದೆ

ಪ್ರತಿ ಪ್ಲಾನ್ ಇವುಗಳನ್ನು ಒಳಗೊಂಡಿರುತ್ತದೆ

  • Docs ಐಕಾನ್
  • Sheets ಐಕಾನ್
  • Slides ಐಕಾನ್
  • Forms ಐಕಾನ್
  • Keep ಐಕಾನ್
  • Sites ಐಕಾನ್
  • Drive ಐಕಾನ್
  • Gmail ಐಕಾನ್
  • Meet ಐಕಾನ್
  • Calendar ಐಕಾನ್
  • Chat ಐಕಾನ್

Slides for Work ಅನ್ನು ಬಳಸಿ ನೋಡಿ

ವೈಯಕ್ತಿಕ ಬಳಕೆಗಾಗಿ (ಶುಲ್ಕ ರಹಿತ)

Slides ಗೆ ಹೋಗಿ

Business Standard

₹672 INR

ಪ್ರತಿ ಬಳಕೆದಾರರಿಗೆ ತಿಂಗಳಿಗೆ

ಪ್ರಾರಂಭಿಸಿ

ಇನ್ನಷ್ಟು ಪ್ಲಾನ್‌ಗಳನ್ನು ನೋಡಿ

Google Docs
Docs, Sheets, Slides, Forms

ಕಂಟೆಂಟ್ ರಚನೆ

done

done

Google Drive
Drive

ಸುರಕ್ಷಿತ ಕ್ಲೌಡ್‌ ಸಂಗ್ರಹಣೆ

ಪ್ರತಿ ಬಳಕೆದಾರರಿಗೆ 15 GB

ಪ್ರತಿ ಬಳಕೆದಾರರಿಗೆ 2 TB

ನಿಮ್ಮ ತಂಡಕ್ಕಾಗಿ ಹಂಚಿಕೊಂಡ ಡ್ರೈವ್‌ಗಳು

remove

done

Google Gmail
Gmail

ಸುರಕ್ಷಿತ ಇಮೇಲ್

done

done

ಕಸ್ಟಮ್ ವ್ಯಾಪಾರದ ಇಮೇಲ್

remove

done

Google Meet
Meet

ವೀಡಿಯೊ ಮತ್ತು ಧ್ವನಿ ಕಾನ್ಫರೆನ್ಸಿಂಗ್

100 ಭಾಗವಹಿಸುವವರು

150 ಭಾಗವಹಿಸುವವರು

ಮೀಟಿಂಗ್ ರೆಕಾರ್ಡಿಂಗ್‌ಗಳನ್ನು Drive ನಲ್ಲಿ ಉಳಿಸಲಾಗಿದೆ

remove

done

ಭದ್ರತಾ ನಿರ್ವಹಣೆಗಳು
ನಿರ್ವಾಹಕರು

ಕೇಂದ್ರೀಕೃತ ಆಡಳಿತ

remove

done

ಗುಂಪು ಆಧಾರಿತ ಭದ್ರತಾ ನೀತಿ ನಿಯಂತ್ರಣಗಳು

remove

done

ಗ್ರಾಹಕ ಬೆಂಬಲ

ಸ್ವಯಂ ಸೇವಾ ಆನ್‌ಲೈನ್ ಮತ್ತು ಸಮುದಾಯ ಫೋರಂಗಳು

24/7 ಆನ್‌ಲೈನ್ ಬೆಂಬಲ ಹಾಗೂ ಸಮುದಾಯ ಫೋರಂಗಳು

ಎಲ್ಲಿಂದ ಬೇಕಾದರೂ, ಯಾವುದೇ ಸಾಧನದಿಂದ ಸಹಯೋಗದಲ್ಲಿ ಕೆಲಸ ಮಾಡಿ

ನೀವು ಎಲ್ಲಿದ್ದರೂ — ಯಾವುದೇ ಮೊಬೈಲ್ ಸಾಧನ, ಟ್ಯಾಬ್ಲೆಟ್ ಅಥವಾ ಕಂಪ್ಯೂಟರ್‌ನಿಂದ — ಆಫ್‌ಲೈನ್‌ನಲ್ಲಿರುವಾಗಲೂ ನಿಮ್ಮ ಪ್ರೆಸೆಂಟೇಷನ್‌ಗಳಿಗೆ ಪ್ರವೇಶ ಪಡೆಯಿರಿ, ರಚಿಸಿ ಮತ್ತು ಎಡಿಟ್ ಮಾಡಿ.

Google Play Store Apple ಆ್ಯಪ್ ಸ್ಟೋರ್

ಪ್ರಾರಂಭಿಸಲು ಸಿದ್ಧರಾಗಿದ್ದೀರಾ?