ಸುರಕ್ಷಿತ, ಗೌಪ್ಯವಾಗಿರುವ ಮತ್ತು ನಿಮ್ಮ ಕೈಗೆ ನಿಯಂತ್ರಣವನ್ನು ನೀಡುವ ಇಮೇಲ್.
ನಾವು Gmail ಅನ್ನು ಎಂದಿಗೂ ಜಾಹೀರಾತುಗಳ ಉದ್ದೇಶಗಳಿಗಾಗಿ ಬಳಸುವುದಿಲ್ಲ
Gmail ನೀವು ಸ್ವೀಕರಿಸುವ ಮತ್ತು ಕಳುಹಿಸುವ ಎಲ್ಲಾ ಸಂದೇಶಗಳಿಗಾಗಿ ಉದ್ಯಮದಲ್ಲಿಯೇ ಮುಂಚೂಣಿಯಲ್ಲಿರುವ ಎನ್ಕ್ರಿಪ್ಷನ್ ಅನ್ನು ಬಳಸುತ್ತದೆ. ನಾವು ಜಾಹೀರಾತುಗಳನ್ನು ವೈಯಕ್ತಿಕಗೊಳಿಸಲು ಎಂದಿಗೂ ನಿಮ್ಮ Gmail ವಿಷಯವನ್ನು ಬಳಸುವುದಿಲ್ಲ.
Gmail ಪ್ರತಿದಿನ ಒಂದು ಬಿಲಿಯನ್ಗಿಂತ ಹೆಚ್ಚಿನ ಜನರನ್ನು ಸುರಕ್ಷಿತವಾಗಿರಿಸುತ್ತದೆ
Gmail 99.9% ಸ್ಪ್ಯಾಮ್, ಮಾಲ್ವೇರ್ ಮತ್ತು ಹಾನಿಕಾರಕ ಲಿಂಕ್ಗಳು ಎಂದಿಗೂ ನಿಮ್ಮ ಇನ್ಬಾಕ್ಸ್ ಅನ್ನು ತಲುಪದಂತೆ ತಡೆಗಟ್ಟುತ್ತದೆ.
ಲಭ್ಯವಿರುವುದರಲ್ಲಿಯೇ ಅತ್ಯಂತ ಸುಧಾರಿತ ಫಿಶಿಂಗ್ ಸುರಕ್ಷತೆಗಳು
ಕ್ರಮಬದ್ಧವಾಗಿರಬಹುದಾದ ಅನುಮಾನಾಸ್ಪದ ಇಮೇಲ್ ಬಂದಾಗ, Gmail ನಿಮಗೆ ತಿಳಿಸುವ ಮೂಲಕ ನಿಮ್ಮ ಕೈಗೆ ನಿಯಂತ್ರಣ ಒದಗಿಸುತ್ತದೆ.
ನೀವು ಕಳುಹಿಸುವ ಇಮೇಲ್ಗಳ ಮೇಲೆ ಬೆಸ್ಟ್ ಇನ್ ಕ್ಲಾಸ್ ನಿಯಂತ್ರಣಗಳು
ಗೌಪ್ಯ ಮೋಡ್ ನಿಮ್ಮ ಸಂದೇಶಗಳಿಗೆ ಅವಧಿ ಮುಗಿಯುವ ಸಮಯವನ್ನು ಹೊಂದಿಸುವ ಅವಕಾಶವನ್ನು ನಿಮಗೆ ಒದಗಿಸುತ್ತದೆ ಮತ್ತು ಸಂದೇಶ ಸ್ವೀಕರಿಸುವವರು ಪಠ್ಯದ ಮೂಲಕ ಗುರುತು ದೃಢೀಕರಿಸುವುದನ್ನು ಕಡ್ಡಾಯಗೊಳಿಸುತ್ತದೆ. ನೀವು ಫಾರ್ವರ್ಡ್ ಮಾಡುವ, ನಕಲಿಸುವ, ಡೌನ್ಲೋಡ್ ಮಾಡುವ ಮತ್ತು ಮುದ್ರಿಸುವ ಆಯ್ಕೆಗಳನ್ನು ಸಹ ತೆಗೆದುಹಾಕಬಹುದು.
Gmail ಮೂಲಕ ಹೆಚ್ಚಿನ ಕೆಲಸಗಳನ್ನು ಮಾಡಿ
ಸಂಪರ್ಕದಲ್ಲಿರಿ ಮತ್ತು ವ್ಯವಸ್ಥಿತವಾಗಿರಿ
Chat ಪ್ರಾರಂಭಿಸಿ, Meet ಮೂಲಕ ವೀಡಿಯೋ ಕರೆಯೊಂದಕ್ಕೆ ಸೇರಿಕೊಳ್ಳಿ ಅಥವಾ Doc ನಲ್ಲಿ ಸಹಯೋಗ ನಡೆಸಿ, ಎಲ್ಲವನ್ನೂ Gmail ನಿಂದಲೇ ಮಾಡಿ.
ಹೆಚ್ಚಿನ ಕೆಲಸಗಳನ್ನು ತ್ವರಿತವಾಗಿ ಮಾಡಿ
ನಿಮಗೆ ಇಷ್ಟವಾಗುವ ಚಟುವಟಿಕೆಗಳಲ್ಲಿ ಹೆಚ್ಚಿನ ಸಮಯ ಕಳೆಯುವ ಸಲುವಾಗಿ ಸ್ಮಾರ್ಟ್ ರಚನೆಯಂತಹ ಫೀಚರ್ ಗಳ ಮೂಲಕ ಇಮೇಲ್ಗಳು ಮತ್ತು ಸಂದೇಶಗಳನ್ನು ತ್ವರಿತವಾಗಿ ಬರೆಯಿರಿ.
ಪ್ರತ್ಯುತ್ತರಿಸಲು ಎಂದಿಗೂ ಮರೆಯದಿರಿ
ಎಲ್ಲಾ ಚಟುವಟಿಕೆಗಳಲ್ಲಿ ಮೇಲುಗೈ ಸಾಧಿಸಲು ನಿಮಗೆ ಸಹಾಯ ಮಾಡುವ ಹಿತವಾದ ನಡ್ಜ್ಗಳು.
ಇತರ ಪರಿಕರಗಳ ಜೊತೆಗೆ ಕಾರ್ಯನಿರ್ವಹಿಸುತ್ತದೆ
Gmail ಸಂಪರ್ಕ ಮತ್ತು ಈವೆಂಟ್ ಸಿಂಕ್ ಫೀಚರ್ ಕೂಡ ಸೇರಿದಂತೆ, Microsoft Outlook, Apple Mail ಮತ್ತು Mozilla Thunderbird ನಂತಹ ಡೆಸ್ಕ್ಟಾಪ್ ಕ್ಲೈಂಟ್ಗಳ ಜೊತೆ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತದೆ.
ನಿಮ್ಮ ಉತ್ಪಾದಕತೆಯನ್ನು ಉಳಿಸಿಕೊಳ್ಳಿ, ಆಫ್ಲೈನ್ನಲ್ಲಿದ್ದಾಗಲೂ
ನೀವು ಇಂಟರ್ನೆಟ್ಗೆ ಕನೆಕ್ಟ್ ಆಗಿರದೇ ಇರುವಾಗ ನಿಮ್ಮ Gmail ಸಂದೇಶಗಳನ್ನು ಓದುವ, ಅವುಗಳಿಗೆ ಪ್ರತ್ಯುತ್ತರಿಸುವ, ಅಳಿಸುವ ಮತ್ತು ಹುಡುಕುವ ಅವಕಾಶವನ್ನು Gmail ಆಫ್ಲೈನ್ ನಿಮಗೆ ನೀಡುತ್ತದೆ.
ಯಾವುದೇ ಸಾಧನದಲ್ಲಿ Gmail ಅನುಭವ ಪಡೆಯಿರಿ
ನೀವು ಎಲ್ಲೇ ಇದ್ದರೂ Gmail ನ ನೆಮ್ಮದಿ ಮತ್ತು ಸರಳತೆಯನ್ನು ಆನಂದಿಸಿ.
Gmail ಈಗ Google Workspace ನ ಭಾಗವಾಗಿದೆ
ಒಂದೇ ಸ್ಥಳದಲ್ಲಿ, ಯಾವುದೇ ಸಾಧನದಿಂದ, ಯಾವಾಗ ಬೇಕಾದರೂ ವೇಗವಾಗಿ ಸಹಯೋಗ ನಡೆಸಿ.
Google Workspace ಎಂಬುದು ವ್ಯಕ್ತಿಗಳು, ತಂಡಗಳು ಮತ್ತು ವ್ಯಾಪಾರಗಳಿಗೆ ಎಲ್ಲದರಲ್ಲಿಯೂ ಮೇಲುಗೈ ಸಾಧಿಸಲು ಸಹಾಯ ಮಾಡುವ ಉತ್ಪಾದಕತೆ ಮತ್ತು ಸಹಯೋಗದ ಪರಿಕರಗಳ ಸಮೂಹವಾಗಿದೆ. ಅದು ಎಲ್ಲದಕ್ಕೂ ಹೊಂದಿಕೊಳ್ಳುವ, ನವೀನ ಪರಿಹಾರವಾಗಿದ್ದು, Gmail, Calendar, Drive, Docs, Meet ಮತ್ತು ಇತ್ಯಾದಿಗಳಂತಹ ನಿಮ್ಮ ಮೆಚ್ಚಿನ ಆ್ಯಪ್ಗಳನ್ನು ಒಳಗೊಂಡಿದೆ.
ನಿಮಗೆ ಬೇಕಾಗಿರುವ ಉತ್ತರಗಳನ್ನು ಹುಡುಕಿ
ಹೆಚ್ಚಿನ ಸಹಾಯ ಬೇಕೇ?
ಹೊಸ ಬಳಕೆದಾರರು ಮತ್ತು ನುರಿತ ಬಳಕೆದಾರರಿಗಾಗಿ ರಚಿಸಲಾದ ಸಲಹೆಗಳು ಮತ್ತು ಹಂತ-ಹಂತದ ಮಾರ್ಗದರ್ಶಿಗಳನ್ನು ಬ್ರೌಸ್ ಮಾಡಿ.
Gmail ಎಂದಿನಿಂದಲೂ ಸದೃಢ ಸುರಕ್ಷತೆಯೆಂಬ ಅಡಿಪಾಯದ ಮೇಲೆ ನಿಂತಿದೆ. ಸ್ಪ್ಯಾಮ್, ಫಿಶಿಂಗ್ ಮತ್ತು ಮಾಲ್ವೇರ್ ನಿಮ್ಮ ಇನ್ಬಾಕ್ಸ್ ಅನ್ನು ತಲುಪುವ ಮೊದಲೇ ಅವುಗಳಿಂದ ನಿಮ್ಮನ್ನು ರಕ್ಷಿಸಲು ನಾವು ಶ್ರಮವಹಿಸಿ ಕೆಲಸ ಮಾಡುತ್ತೇವೆ. ನಮ್ಮ AI ವರ್ಧಿತ ಸ್ಪ್ಯಾಮ್ ಫಿಲ್ಟರಿಂಗ್ ಸಾಮರ್ಥ್ಯಗಳು ಪ್ರತಿ ನಿಮಿಷ ಸುಮಾರು 10 ಮಿಲಿಯನ್ ಸ್ಪ್ಯಾಮ್ ಇಮೇಲ್ಗಳನ್ನು ನಿರ್ಬಂಧಿಸುತ್ತವೆ.
ಇಲ್ಲ. ನಿಮ್ಮ ಶುಲ್ಕ-ರಹಿತ Gmail ಖಾತೆಯಲ್ಲಿ ನೀವು ಜಾಹೀರಾತುಗಳನ್ನು ನೋಡಬಹುದಾದರೂ, ನಿಮ್ಮ ಇಮೇಲ್ಗಳು ಖಾಸಗಿಯಾಗಿವೆ. Google, ಜಾಹೀರಾತಿನ ಉದ್ದೇಶಗಳಿಗಾಗಿ Gmail ನ ವಿಷಯವನ್ನು ಸ್ಕ್ಯಾನ್ ಮಾಡುವುದಿಲ್ಲ ಅಥವಾ ಪ್ರಕ್ರಿಯೆಗೊಳಿಸುವುದಿಲ್ಲ.
Gmail ನ ಫೀಚರ್ ಗಳು ಬಹುತೇಕ ಬಳಕೆದಾರರಿಗಾಗಿ ಸುರಕ್ಷಿತವಾಗಿರುತ್ತವೆಯಾದರೂ, ಕೆಲವು ಖಾತೆಗಳಿಗೆ ಭದ್ರತೆಯ ಹೆಚ್ಚುವರಿ ಲೇಯರ್ಗಳು ಬೇಕಾಗಬಹುದು. Google ನ ಸುಧಾರಿತ ಸುರಕ್ಷತಾ ಪ್ರೋಗ್ರಾಂ, ಕೇಂದ್ರೀಕೃತ ಆನ್ಲೈನ್ ದಾಳಿಗೆ ಒಳಗಾಗುವ ಅಪಾಯದಲ್ಲಿರುವಂತಹ ಅಧಿಕ ಗೋಚರತೆ ಮತ್ತು ಸೂಕ್ಷ್ಮವಾದ ಮಾಹಿತಿಯನ್ನು ಹೊಂದಿರುವ ಬಳಕೆದಾರರನ್ನು ರಕ್ಷಿಸುತ್ತದೆ.
ಇನ್ನಷ್ಟು ತಿಳಿಯಿರಿ
Gmail , Google Workspace ನ ಭಾಗವಾಗಿದ್ದು, ಇಲ್ಲಿ ನೀವು ವಿಭಿನ್ನ ಪ್ಲಾನ್ಗಳಲ್ಲಿ ಒಂದನ್ನು ಆಯ್ಕೆಮಾಡಬಹುದು. ನಿಮಗೆ Gmail ನ ಕುರಿತು ಇಷ್ಟವಾಗುವ ಸಂಗತಿಗಳ ಜೊತೆಗೆ, ಕಸ್ಟಮ್ ಇಮೇಲ್ ವಿಳಾಸ (@yourcompany.com), ಅನಿಯಮಿತ ಗುಂಪು ಇಮೇಲ್ ವಿಳಾಸಗಳು, 99.9% ಖಾತ್ರಿಯಾದ ಹೆಚ್ಚುವರಿ ಸಮಯ, ವೈಯಕ್ತಿಕ Gmail ನ ಎರಡರಷ್ಟು ಸಂಗ್ರಹಣೆ, ಶೂನ್ಯ ಜಾಹೀರಾತುಗಳು, 24/7 ಬೆಂಬಲ, Microsoft Outlook ಗಾಗಿ Google Workspace ಸಿಂಕ್ ಮತ್ತು ಇನ್ನಷ್ಟು ಸೌಕರ್ಯಗಳು ನಿಮಗೆ ದೊರೆಯುತ್ತವೆ.
ಇನ್ನಷ್ಟು ತಿಳಿಯಿರಿ
ಹೆಚ್ಚಿನ ಸಹಾಯ ಬೇಕೇ?
ಹೊಸ ಬಳಕೆದಾರರು ಮತ್ತು ನುರಿತ ಬಳಕೆದಾರರಿಗಾಗಿ ರಚಿಸಲಾದ ಸಲಹೆಗಳು ಮತ್ತು ಹಂತ-ಹಂತದ ಮಾರ್ಗದರ್ಶಿಗಳನ್ನು ಬ್ರೌಸ್ ಮಾಡಿ.
ಚಟುವಟಿಕೆಗಳನ್ನು ಹೇಗೆ ಮಾಡಬೇಕು ಎಂಬುದನ್ನು
ಜಗತ್ತಿಗೆ ತೋರಿಸಿ.
ಜಗತ್ತಿಗೆ ತೋರಿಸಿ.
ಹೆಚ್ಚು ಶಕ್ತಿಶಾಲಿ Gmail ಬಳಕೆಯನ್ನು ಪ್ರಾರಂಭಿಸಿ.