ಪ್ರಾರಂಭಿಸಿ
ಉದ್ಯೋಗಕ್ಕೆ Gmail ಜೊತೆಗೆ ಕಸ್ಟಮ್ ಇಮೇಲ್ ಮತ್ತು ಇನ್ನಷ್ಟು ಪಡೆದುಕೊಳ್ಳಿ 
ಉದ್ಯೋಗಕ್ಕೆ Gmail ಜೊತೆಗೆ ಕಸ್ಟಮ್ ಇಮೇಲ್ ಮತ್ತು ಇನ್ನಷ್ಟು ಪಡೆದುಕೊಳ್ಳಿ 
ಪ್ರಾರಂಭಿಸಿ
ನೀವು ಇಷ್ಟಪಡುವ Gmail ಬಳಸಿ - ವ್ಯಾಪಾರಕ್ಕೆ 
ನೀವು ಇಷ್ಟಪಡುವ Gmail ಬಳಸಿ - ವ್ಯಾಪಾರಕ್ಕೆ 
ನಿಮ್ಮ ಫೋನ್ ಅಥವಾ ಟ್ಯಾಬ್ಲೆಟ್‌ನ ಪ್ರವೇಶದ ಮೂಲಕ ಕ್ಯಾಲೆಂಡರ್‌, ಡಾಕ್‌ಗಳು, ವೀಡಿಯೊ ಸಭೆಗಳು ಮತ್ತು ಇನ್ನಷ್ಟು ಒಳಗೊಂಡಂತೆ ಕಸ್ಟಮ್ ಇಮೇಲ್ @yourcompany.com ಪಡೆದುಕೊಳ್ಳಿ. 
ನಿಮ್ಮ ಫೋನ್ ಅಥವಾ ಟ್ಯಾಬ್ಲೆಟ್‌ನ ಪ್ರವೇಶದ ಮೂಲಕ ಕ್ಯಾಲೆಂಡರ್‌, ಡಾಕ್‌ಗಳು, ವೀಡಿಯೊ ಸಭೆಗಳು ಮತ್ತು ಇನ್ನಷ್ಟು ಒಳಗೊಂಡಂತೆ ಕಸ್ಟಮ್ ಇಮೇಲ್ @yourcompany.com ಪಡೆದುಕೊಳ್ಳಿ. 
ಬ್ರ್ಯಾಂಡೆಡ್ ಇಮೇಲ್ ಪಡೆದುಕೊಳ್ಳಿ
ನಿಮ್ಮ ಡೊಮೇನ್‌ನಲ್ಲಿ ಇಮೇಲ್ ವಿಳಾಸಗಳನ್ನು ಪಡೆಯುವ ಮೂಲಕ ನಿಮ್ಮ ಇಮೇಲ್ ವೈಯಕ್ತೀಕರಿಸಿ. ನಿಮ್ಮ ತಂಡಕ್ಕೆ joe@yourcompany.com ನಂತಹ ವಿಳಾಸಗಳನ್ನು ರಚಿಸಿ
ಎಲ್ಲಿಂದಲಾದರೂ ಕಾರ್ಯನಿರ್ವಹಿಸಿ
ನಿಮ್ಮ ಮೊಬೈಲ್ ಫೋನ್ ಅಥವಾ ಟ್ಯಾಬ್ಲೆಟ್‌ನಿಂದ ನಿಮ್ಮ ಇಮೇಲ್ ಅನ್ನು ಸಿಂಕ್ ಮಾಡಿ ಮತ್ತು ಪ್ರವೇಶಿಸಿ. Android, iPhone, Blackberry ಮತ್ತು ಹೆಚ್ಚಿನವುಗಳಾದ್ಯಂತ Gmail ಕಾರ್ಯನಿರ್ವಹಿಸುತ್ತದೆ.
24/7 ಬೆಂಬಲ ಪಡೆದುಕೊಳ್ಳಿ
G Suite ಸಹಾಯದಿಂದ ನೀವು 24/7 ಪೋನ್ ಮತ್ತು ಇಮೇಲ್ ಬೆಂಬಲವನ್ನು ಪಡೆಯುವಿರಿ.
ಇಮೇಲ್‌ ಅನ್ನೂ ಮೀರಿದ್ದು
ನಿಮ್ಮ ಇನ್‌ಬಾಕ್ಸ್‌ನಿಂದ ನೇರವಾಗಿ 15 ಜನರವರೆಗೆ ವೀಡಿಯೊ ಮೀಟಿಂಗ್‌ ಅನ್ನು ಹೋಸ್ಟ್ ಮಾಡಿ.