ನಿಮ್ಮ ಫೈಲ್‌ಗಳನ್ನು ಸುರಕ್ಷಿತವಾಗಿ ಸಂಗ್ರಹಿಸಿ ಮತ್ತು ಯಾವುದೇ ಸಾಧನದಿಂದ ಅವನ್ನು ಪ್ರವೇಶಿಸಿ

Google Drive ಜೊತೆ ಸಿಂಕ್ ಮಾಡಲು ಅಥವಾ Google Photos ಗೆ ಬ್ಯಾಕಪ್ ಮಾಡಲು ಫೋಲ್ಡರ್‌ಗಳನ್ನು ಆಯ್ಕೆಮಾಡಿ ಮತ್ತು ನಿಮ್ಮ ಎಲ್ಲಾ ವಿಷಯಗಳನ್ನು ನಿಮ್ಮ Mac ಅಥವಾ PC ಯಿಂದ ನೇರವಾಗಿ ಪ್ರವೇಶಿಸಿ

ಬ್ಯಾನರ್

ನಿಮ್ಮ ಮೊಬೈಲ್ ಸಾಧನದಲ್ಲಿ Drive ಅನ್ನು ಬಳಸಿ

Drive, ಎಲ್ಲಾ ಪ್ರಮುಖ ಪ್ಲ್ಯಾಟ್‌ಫಾರ್ಮ್‌ಗಳಲ್ಲಿ ಕಾರ್ಯನಿರ್ವಹಿಸುತ್ತದೆ, ನಿಮ್ಮ ಬ್ರೌಸರ್, ಮೊಬೈಲ್ ಸಾಧನ, ಟ್ಯಾಬ್ಲೆಟ್ ಮತ್ತು ಕಂಪ್ಯೂಟರ್‌ಗಳಾದ್ಯಂತ ಸರಾಗವಾಗಿ ಕೆಲಸ ಮಾಡಲು ನಿಮಗೆ ಅನುವು ಮಾಡಿಕೊಡುತ್ತದೆ.